high colour
ನಾಮವಾಚಕ

ಉಜ್ವಲ ವರ್ಣ, ಮುಖ್ಯವಾಗಿ

  1. ಮುಖದ ಕೆಂಪು.
  2. ಅಮಲಿಂದ ಯಾ ಕೋಪದಿಂದ ಏರಿದ ಮುಖದ ಕೆಂಪು.
  3. ನಾಚಿಕೆಯಿಂದ ಯಾ ಲಜ್ಜೆಯಿಂದ ಏರಿದ ಮುಖದ ಕೆಂಪು.